live steam
ನಾಮವಾಚಕ

ನೇರ-ಹಬೆ, ಆವಿ; ಬಾಯ್ಲರಿನಿಂದ, ಕುದಿಹಂಡೆಯಿಂದ ನೇರವಾಗಿ ಬರುವ, ಒದಗಿಸುವ ಆವಿ, ಹಬೆ.